ಮನವೆಂಬ ಕೋಗಿಲೆಯ ಮೇಲೆ
ಘನವೆಂಬ ನಿಜವ ತೋರಿ
ಅನುಕರಣವಿಲ್ಲದೆ ತಾನು ತಾನಾಗಿ
ನಿಃಪ್ರಿಯವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Manavemba kōgileya mēle
ghanavemba nijava tōri
anukaraṇavillade tānu tānāgi
niḥpriyavāduda kaṇḍe nōḍā
jhēṅkāra nijaliṅgaprabhuve.