Index   ವಚನ - 294    Search  
 
ಸಂಚಲಿಸುವ ಮನಗಳನಳಿದು, ನಚ್ಚುಮಚ್ಚುಗಳನಳಿದು, ಸ್ವಚಿತ್ತದೊಳು ಕೂಡಿ ನಿಷ್ಪತ್ತಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.