ಸಂಚಲಿಸುವ ಮನಕ್ಕೆ ಮಿಂಚುದೋರುವುದೇನಯ್ಯ?
ಸಂಚಲಂಗಳನಳಿದು, ಪಂಚಬ್ರಹ್ಮವ ಕೂಡಿ,
ನಿಶ್ಚಿಂತ ನಿರಾಕುಳಲಿಂಗವನಾಚರಿಸಬಲ್ಲಾತನೆ ಸ್ವಯಜ್ಞಾನಿ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
San̄calisuva manakke min̄cudōruvudēnayya?
San̄calaṅgaḷanaḷidu, pan̄cabrahmava kūḍi,
niścinta nirākuḷaliṅgavanācarisaballātane svayajñāni nōḍā
jhēṅkāra nijaliṅgaprabhuve.