Index   ವಚನ - 336    Search  
 
ಮೂರು ತನುಗಳ ಗತಿಗೆಡಿಸಿ, ಜ್ಞಾನೈಕ್ಯದಲ್ಲಿ ನಿಂದು, ಪರಂಜ್ಯೋತಿಯೆಂಬ ಲಿಂಗವನಾಚರಿಸಿ ನಿಶ್ಚಿಂತ ನಿರಾಕುಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.