Index   ವಚನ - 348    Search  
 
ಒಂದೊಂದಾಗಿ ಕೂಡಿದಲ್ಲಿಗೆ ಬಂದನಯ್ಯ ಒಬ್ಬ ವಿಶ್ವಾಸಘಾತಕನು. ಒಂದು ಒಂದಾಗಿರ್ದುದ ಕೆಡಿಸಿ ಛಂದವಾಯಿತೆಂದೆಂಬ ಮುದುಗುರಿಯಮುಖವ ನೋಡಲಾಗದು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.