Index   ವಚನ - 352    Search  
 
ಬತ್ತಲೆಯಾದ ಭಾಮಿನಿಯ ಅಂಗದಲ್ಲಿ ಇಪ್ಪತ್ತೈದು ಗ್ರಾಮವ ಕಂಡೆನಯ್ಯ. ಆ ಗ್ರಾಮದೊಳಗೊಬ್ಬ ಪುರುಷನು ಒಂಬತ್ತು ಬಾಗಿಲು ಶಿಖಿರದಲ್ಲಿ ನಿಂದು ಪರಕೆ ಪರವನಾಚರಿಸುತಿಪ್ಪ ನೋಡಾ. ಝೇಂಕಾರ ನಿಜಲಿಂಗಪ್ರಭುವೆ.