ಅಂಗಕಳೆ ಲಿಂಗದಲ್ಲಿ ಅರತು, ಲಿಂಗಕಳೆ ಭಾವದಲ್ಲಿ ಅರತು,
ಆ ಭಾವಕ್ಕೆ ಬೆರಗಾಗಿ ತೋರುತಿದೆ ಒಂದು ಲಿಂಗ.
ಆ ಲಿಂಗದ ನೆನಹಿನಲ್ಲಿ ಅಡಗಿಪ್ಪ ಶರಣರ ಎನಗೊಮ್ಮೆತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Aṅgakaḷe liṅgadalli aratu, liṅgakaḷe bhāvadalli aratu,
ā bhāvakke beragāgi tōrutide ondu liṅga.
Ā liṅgada nenahinalli aḍagippa śaraṇara enagom'metōrisayya
jhēṅkāra nijaliṅgaprabhuve.