Index   ವಚನ - 358    Search  
 
ಮನ ಬುದ್ಧಿ ಚಿತ್ತ ಅಹಂಕಾರವೆಂಬ ನಾಲ್ಕು ಗುಣಾದಿಗಳ ಹಿಡಿದು, ಜ್ಞಾನದಲ್ಲಿ ನಿಂದು, ಸ್ವಯಂಜ್ಯೋತಿಲಿಂಗವ ನೋಡಿ, ಸ್ವಯಜ್ಞಾನಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.