ವಂತಿಗೆಲಿಂಗವ ಕಟ್ಟಿಕೊಂಡು
ಸಂತೆಯ ಸೂಳೆಯಂತೆ ಇರುವರು ನೋಡಾ.
ಅಂತಪ್ಪ ಪಾತಕರಿಗೆ ಗುರುವಿಲ್ಲ, ಜಂಗಮವಿಲ್ಲ.
ಪಾದೋದಕ ಪ್ರಸಾದವಿಲ್ಲ.
ಇಂತಪ್ಪ ಕರ್ಮಿಗಳ ಕಂಡು ಎನ್ನ ಮನ ನಾಚಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Vantigeliṅgava kaṭṭikoṇḍu
santeya sūḷeyante iruvaru nōḍā.
Antappa pātakarige guruvilla, jaṅgamavilla.
Pādōdaka prasādavilla.
Intappa karmigaḷa kaṇḍu enna mana nācittu nōḍā
jhēṅkāra nijaliṅgaprabhuve.