Index   ವಚನ - 425    Search  
 
ಅಂಗದ ಮೇಲೆ ಶಿವಲಿಂಗವ ಧರಿಸಿ ಲಿಂಗ ಜಂಗಮದ ಪ್ರಸಾದವ ಕೊಂಡು ನಿರ್ಧರವಿಲ್ಲದ ಅನ್ಯದೈವಂಗಳಿಗೆ ಎರಗುವ ಭಂಗಹೀನರ ಎನಗೊಮ್ಮೆ ತೋರದಿರಯ್ಯ, ಝೇಂಕಾರ ನಿಜಲಿಂಗಪ್ರಭುವೆ.