Index   ವಚನ - 455    Search  
 
ನಿಃಕಲಪರಬ್ರಹ್ಮಲಿಂಗವನಾಚರಿಸಿದ ಶರಣನು ಭಕ್ತನುವೆ ನಾನಯ್ಯ, ಮಹೇಶ್ವರನುವೆ ನಾನಯ್ಯ, ಪ್ರಸಾದಿಯೆ ನಾನಯ್ಯ, ಪ್ರಾಣಲಿಂಗಿಯೇ ನಾನಯ್ಯ, ಶರಣನೆ ನಾನಯ್ಯ, ಐಕ್ಯನೆ ನಾನಯ್ಯ. ಏನೇನುವೆ ನಾನಯ್ಯ ಝೇಂಕಾರ ನಿಜಲಿಂಗಪ್ರಭುವೆ.