Index   ವಚನ - 459    Search  
 
ಆಚಾರಲಿಂಗದ ಬೆಳಗಿನೊಳು ಶಾಂತ ಸದಮಲಜ್ಞಾನವನರಿತು ನಿತ್ಯಪರಿಪೂರ್ಣವಾದ ಲಿಂಗದಲ್ಲಿ ಸತ್ತುಹೋಹ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.