ಹೃದಯದೊಳಗಿಪ್ಪ ಪ್ರಾಣಲಿಂಗವನು ತ್ರಿಕೂಟದಲ್ಲಿ ತಂದು,
ಮಹಾಲಿಂಗದೊಳು ಸಮರಸವ ಮಾಡಿ
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hr̥dayadoḷagippa prāṇaliṅgavanu trikūṭadalli tandu,
mahāliṅgadoḷu samarasava māḍi
niścinta nirākuḷa nirbharitanāgirda nōḍā
jhēṅkāra nijaliṅgaprabhuve.