Index   ವಚನ - 493    Search  
 
ಮೂರೂರ ಮೇಲೆ ಸುಳಿದಾಡುವ ಸೂಳೆಯ ಕಂಡೆನಯ್ಯ. ಒಬ್ಬ ಪುರುಷನು ಆ ಮೂರೂರ ಕೆಡಿಸಿ, ಆ ಸೂಳೆಯ ಕೊಂಡು ಕಡೆಯ ಬಾಗಿಲ ದಾಂಟಿ ನಿರಂಜನ ದೇಶಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.