Index   ವಚನ - 496    Search  
 
ಅಷ್ಟಮದಂಗಳ ಸುಟ್ಟು, ಕಷ್ಟಕರ್ಮವ ಹರಿದು, ಬಟ್ಟಬಯಲಲ್ಲಿ ದೃಷ್ಟಲಿಂಗವ ಕಂಡು, ಶ್ರೇಷ್ಠನಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.