Index   ವಚನ - 499    Search  
 
ಮನ ಬುದ್ಧಿ ಚಿತ್ತ ಅಹಂಕಾರ ಕರಣಚತುಷ್ಟಯಂಗಳ ನಿರ್ಮಲಸ್ವರೂಪ ಮಾಡಿ, ಜ್ಞಾನೈಕ್ಯವೆಂಬ ಶಿವಾಲಯವ ಹೊಕ್ಕು ಪರಬ್ರಹ್ಮಲಿಂಗವ ಪೂಜೆಗೊಂಬ ಪರಿಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.