Index   ವಚನ - 505    Search  
 
ಮನ ಘನವ ನುಂಗಿ, ಪರಕೆಪರವಶನಾಗಿ, ಪರಬ್ರಹ್ಮಲಿಂಗವು ಒಂದು ಮೂರಾಗಿ ಐವತ್ತೆರಡಕ್ಷರವ ನುಡಿವ ಶಬ್ದವನು ನಿರ್ವಯಲು ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.