ಹತ್ತುಕಡೆಗೆ ಹರಿದಾಡುವ ಕರಣಂಗಳಿಗೆ ಮುಖಗೊಡದೆ
ಚಿತ್ತದಿಂದ ಪ್ರಾಣಲಿಂಗಸಂಬಂಧಿಯಾಗಿ,
ಸತ್ವಿಡಿದು ಮಹಾಲಿಂಗದೊಳು ಕೂಡಿ,
ಅತ್ತತ್ತಲೆ ಪರಿಪೂರ್ಣನಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hattukaḍege haridāḍuva karaṇaṅgaḷige mukhagoḍade
cittadinda prāṇaliṅgasambandhiyāgi,
satviḍidu mahāliṅgadoḷu kūḍi,
attattale paripūrṇanāda sōjigava nōḍā
jhēṅkāra nijaliṅgaprabhuve.