ಲಿಂಗದ ನೆನಹಿನಿಂದ ಮಂಗಳಪ್ರಭೆಯ ನೋಡಿ,
ಸಂಗಸಂಯೋಗದಲ್ಲಿ ನಿಂದು,
ನಿರಂಗವಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Liṅgada nenahininda maṅgaḷaprabheya nōḍi,
saṅgasanyōgadalli nindu,
niraṅgavādanayya nim'ma śaraṇanu
jhēṅkāra nijaliṅgaprabhuve.