Index   ವಚನ - 590    Search  
 
ಸಚ್ಚಿದಾನಂದವೆಂಬ ಬೆಳಗಿನೊಳು ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿಪ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.