Index   ವಚನ - 610    Search  
 
ಅಂಗವೆಂಬ ದೈಗುಲದೊಳಗೆ ಒಬ್ಬ ಸತಿಯಳು ನಿಂದು ಚಿಲ್ಲಿಂಗಾರ್ಚನೆಯಂ ಮಾಡಿ ಚಿದ್ಘನಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.