ಜ್ಞಾನಶಕ್ತಿಯ ಸಂಗದಿಂದ
ಅವಿರಳಸ್ವಾನುಭಾವಸಿದ್ಧಾಂತವನರಿತು
ನಿರ್ಮಲ ಸ್ವಯಜ್ಞಾನಿಯಾಗಿ,
ಅಖಂಡಪರಿಪೂರ್ಣಲಿಂಗದೊಳು
ಬೆರೆಸಿಪ್ಪ ಪರಿಯ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Jñānaśaktiya saṅgadinda
aviraḷasvānubhāvasid'dhāntavanaritu
nirmala svayajñāniyāgi,
akhaṇḍaparipūrṇaliṅgadoḷu
beresippa pariya nōḍā
jhēṅkāra nijaliṅgaprabhuve.
ಸ್ಥಲ -
ಶಿವಾತ್ಮಜ್ಞಾನ ಉದಯವಾದ ಸ್ಥಲ