Index   ವಚನ - 639    Search  
 
ನಿರುತ ನಿರಂಜನ ನಿರ್ದೇಶದಲ್ಲಿ ನಿಜಶರಣನಿಪ್ಪ ನೋಡಾ. ಆ ಶರಣನ ಸಂಗದಿಂದ ನಿರ್ವಿಕಲ್ಪ ನಿತ್ಯ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.