Index   ವಚನ - 661    Search  
 
ಬತ್ತಲೆಯಾದ ಭಾಮಿನಿಯು, ನಿತ್ಯವಾದ ಲಿಂಗದ ಗುಡಿಗೆ ಹೋಗಿ ಪರವಶವಾದ ಪುರುಷನ ಸಂಗವ ಮಾಡಿ, ಪರಿಪೂರ್ಣವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.