Index   ವಚನ - 664    Search  
 
ಮಹಾಜ್ಞಾನಿಯ ಸಂಗದಿಂದ ಅವಿರಳ ಸ್ವಾನುಭಾವ ಸಿದ್ಧಾಂತವನರಿತು, ನಿರುತ ನಿರಂಜನ ನಿರ್ದೇಶಕನಾದ ನೋಡಾ. ಇಂತಪ್ಪ ಶರಣನ ಕಂಡು ಮಹಾಧನ್ಯನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.