Index   ವಚನ - 675    Search  
 
ನಿರ್ಮಲಸ್ವರೂಪನಾದ ಶರಣನು ನಿತ್ಯನಿಜದಲ್ಲಿ ನಿಂದು ಮಹಾಲಿಂಗದ ಬೆಳಗಿನೊಳು ಕೂಡಿ ಪರವಶವೆಂಬ ಸತಿಯಳ ಸಂಗವ ಮಾಡಿ ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.