ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ಪರಶಿವರೆಂಬ ಷಡ್ವಿಧಮೂರ್ತಿಗಳಿಂದತ್ತತ್ತ,
ಅಗಮ್ಯ ಅಪ್ರಮಾಣ ಅಗೋಚರ
ಅಘಟಿತ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Brahma viṣṇu rudra īśvara sadāśiva
paraśivaremba ṣaḍvidhamūrtigaḷindattatta,
agamya apramāṇa agōcara
aghaṭita tānē nōḍā
jhēṅkāra nijaliṅgaprabhuve.
ಸ್ಥಲ -
ಸ್ವಯಜ್ಞಾನ ಉದಯವಾದ ಸ್ಥಲ