Index   ವಚನ - 699    Search  
 
ಕಂಗಳಾಟದ ಮಧ್ಯದಲ್ಲಿಪ್ಪ ಮಂಗಳಮಹಾಲಿಂಗವು ಒಳಹೊರಗೆ ಪರಿಪೂರ್ಣವಾಗಿಪ್ಪನು ನೋಡಾ. ಆ ಲಿಂಗದೊಳು ಕೂಡಿ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.