Index   ವಚನ - 706    Search  
 
ವಾಸನಾಧರ್ಮಗಳಿಲ್ಲದೆ ನಿರ್ವಾಸಕಧರ್ಮಿಯಾಗಿ, ಪರಂಜ್ಯೋತಿಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.