Index   ವಚನ - 758    Search  
 
ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಮಹಾಮಹಿಮನ ಇರುವೆ ನುಂಗಿ ಒಳಹೊರಗಾಯಿತ್ತು. ಒಳಹೊರಗೆ ನುಂಗಿ ಪರಿಪೂರ್ಣವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.