ಹೃತ್ಕಮಲದಲ್ಲಿ ನೆಲೆಸಿಪ್ಪ ಪ್ರಾಣಲಿಂಗವನು
ಸ್ವಯಜ್ಞಾನದಿಂದ ತಿಳಿದು,
ಅವಿರಳ ಸ್ವಾನುಭಾವಸಿದ್ಧಾಂತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hr̥tkamaladalli nelesippa prāṇaliṅgavanu
svayajñānadinda tiḷidu,
aviraḷa svānubhāvasid'dhāntanāda nōḍā
jhēṅkāra nijaliṅgaprabhuve.