Index   ವಚನ - 771    Search  
 
ಒಂಬತ್ತು ಬಾಗಿಲ ಮನೆಯೊಳಗೆ ತುಂಬಿಕೊಂಡಿಪ್ಪ ಮಹಾಲಿಂಗವ ಕಂಡೆನಯ್ಯ. ಆ ಲಿಂಗದ ಸಂಗದಿಂದ ನಾನು ನೀನೆಂಬುದ ಮರೆದು ಅವಿರಳಸ್ವಾನುಭಾವಸಿದ್ಧಾಂತವನರಿತು ನಿರಂಜನದೇಶಕೆ ಹೋಗಿ ನಿರವಯವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.