ವಚನ - 269     
 
ಪಂಚೇಂದ್ರಿಯಂಗಳೊಳಗೆ, ಒಂದಕ್ಕೆ ಪ್ರಿಯನಾದಡೆ ಸಾಲದೆ? ಸಪ್ತವ್ಯಸನಂಗಳೊಳಗೆ, ಒಂದಕ್ಕೆ ಪ್ರಿಯನಾದಡೆ ಸಾಲದೆ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ?