Index   ವಚನ - 6    Search  
 
ವ್ಯವಹಾರವ ಮಾಡಿದಲ್ಲಿ ಲಾಭವ ಕಾಣದಿರ್ದಡೆ ಆ ವ್ಯವಹಾರವೇತಕ್ಕೆ? ಗುರುಲಿಂಗ ಜಂಗಮಕ್ಕೆ ಖ್ಯಾತಿಗೆ ಮಾಡಿದಡೆ ಮೊದಲು ತಪ್ಪಿ ಲಾಭವನರಸುವಂತೆ, ಕಾಮಹರಪ್ರಿಯ ರಾಮನಾಥಾ.