Index   ವಚನ - 40    Search  
 
ಸ್ಥೂಲಕ್ಕೆ ಸೂಕ್ಷ್ಮ, ಸೂಕ್ಷ್ಮಕ್ಕೆ ಕಾರಣ, ಕಾರಣಕ್ಕೆ ಬಿಂದು ವಿಸರ್ಜನವಿಲ್ಲದ ಅಕಾರ್ಯ ಅದು ಶೂನ್ಯದೊಳಗಣ ನಿಶ್ಯೂನ್ಯ ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯವಳಿದ ನಿರ್ಲೇಪ.