Index   ವಚನ - 51    Search  
 
ಅನಾದಿಮಲಿನರಾಗಿ, ಆದಿ ನಿರ್ಮಲರಾದೆವೆಂದು, ನಿಮ್ಮ ಶರಣರಿಗೆ ಮಾಯಾಕರ್ಮವ ಕಲ್ಪಿಸಿ ನುಡಿವ ಮಾದಿಗರನೆನಗೊಮ್ಮೆ ತೋರದಿರು. ಇದು ಕಾರಣ, ಅನಾದಿ ನಿತ್ಯ ನಿಶ್ಚಿಂತ ನಿರ್ಮಲ ನಿರಾವರಣರು ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.