Index   ವಚನ - 75    Search  
 
ಲಿಂಗಸ್ಥಲದಲ್ಲಿ ಲಿಂಗಕಳೆ ಹೇಗಾಯಿತಯ್ಯ? ಆವುದಾನೊಂದು ಕಳೆಯ ಸ್ಥಾಪಿಸುವ ಭೇದವಾವುದಯ್ಯ? ಇದನರಿಯೆನು; ಕರುಣಿಸಯ್ಯ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.