Index   ವಚನ - 81    Search  
 
ಒಳಹೊರಗೆ ಭರಿತನಾಗಿ ವಸ್ತು ತಲೆದೋರದೆ, ಕಾಣಿಸಿಕೊಳ್ಳದೆ ಇಪ್ಪನೆನುತ್ತಿದ್ದಿರಿ; ಆ ವಸ್ತುವಿನ ಗುಣ, ವಸ್ತುವಿನ ಸ್ವರೂಪು, ಆವುದು ಕರುಣಿಸಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.