Index   ವಚನ - 92    Search  
 
ಚಿನ್ನದ ಗಿರಿಯಲ್ಲಿ ಚಿನ್ಮಯಮೂರ್ತಿಯ ಕಂಡೆನಯ್ಯ. ಚಿನ್ನ ಕಾರ್ಮಿಕವಲ್ಲ; ಚಿನ್ಮಯ ಮೂರ್ತಿಯಲ್ಲ; ಇದರನ್ವಯವೇನು ಹೇಳ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.