Index   ವಚನ - 113    Search  
 
ಮಲದೊಡನೆ ಕೈದಂಡೆಯನಿಕ್ಕಿದಡೆ, ಮಾನಸಿಕೆ ಕೆಡದೆ ಮಾಣ್ಬುದೆ? ನಾಯ ಸರಸ ಸೀರೆಯ ಕೇಡು, ಮಾಯಾಸಂಗ ಹರಣದ ಕೇಡು. ಎಲೆ ಮಹಾಮಹೇಶ್ವರ ಶಿವನೇ ನಿನ್ನ ಸಂಗವಲ್ಲದೆ ಈ ದುಸ್ಸಂಗವೆಲ್ಲಾ ದುರ್ಗತಿಗೆ ಬೀಜ ಕಂಡಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.