Index   ವಚನ - 331    Search  
 
ಎರಡೆಂಬನ್ನಕ್ಕರ ನೆರಡಾಯಿತ್ತು; ಕರಡಿ ತೊಡರಿದೆ ನೋಡಾ. ಎರಡನೊಂದೆಂದು ತಿಳಿಯಲು ನೆರಡು ಮಾಯಿತ್ತು; ಕರಡಿ ಬಿಟ್ಟೋಡಿತ್ತು ನೋಡಾ. ಕಾಣಬಹುದು ಶೂನ್ಯ ನಿರಾಳ ತಾನು ತಾನೆಂಬುದ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.