Index   ವಚನ - 427    Search  
 
ಷಡಕ್ಷರ ಶಕ್ತಿ ಯುಕ್ತವಾಗಿ ಷಡುಸಾದಾಖ್ಯ ಮೂರ್ತಿ ಸಂಪೂರ್ಣವಾಗಿ ಶರಣನ ಷಡಂಗದಲ್ಲಿ ಸದಾ ಸನ್ನಹಿತನಾಗಿ ಸರ್ವ ಸರ್ವಜ್ಞ ಸರ್ವೇಶ ಸರ್ವಾನಂದಮಯ ಷಟ್‍ಸ್ಥಲಬ್ರಹ್ಮಮೂರ್ತಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.