Index   ವಚನ - 3    Search  
 
ಗಾತ್ರಗಳು ಸಕೀಲವಾಗದ ಮುನ್ನ ಪುದಿಸಿ ದೃಷ್ಟಿನರನರಸದ ಮುನ್ನ ನೋಡಿ ಮತಿಮರೆಯದ ಮುನ್ನ ಲಿಂಗಾಲಿಂಗೆನ್ನಿ ಸಿರಿ ತೊಲಗದ ಮುನ್ನ ಜಂಗಮಕ್ಕೆ ನೀಡಿ ತ್ರೈಲೋಚನ ಮನೋಹರ ಮಾಣಿಕೇಶ್ವರ[ಲಿಂಗ] ಸಹವಾಗದನಿಟ್ಟರೆ ಮರಳಿಬಾಹುದದೋ?