Index   ವಚನ - 4    Search  
 
ಜ್ಞಾನದ ಒರಳಿಗೆ ಎಕೋಭಾವದ ಒನಕೆಯ ಕೊಂಡು, ಇಮ್ಮನವಾದುದನು ಒಮ್ಮನವಾಗಿ ಥಳಿಸಿ ಅಗ್ನಿಯಿಲ್ಲದೆ, ಪಾಕವಾಯಿತ್ತು,. ಎಸರಿಲ್ಲದೆ ಕುದಿದು, ನಿರಾಳ ಭಾಂಡೆಯಲ್ಲಿ ಬೋನವಾಯಿತ್ತಲ್ಲಯ್ಯ, ನಾವರಿಯದ ನಿಮಗೆ ಅರ್ಪಿತವಾಯಿತ್ತಲ್ಲಯ್ಯ. ತ್ರೈಲೋಚನ ಮಹೋಹರ ಮಾಣಿಕೇಶ್ವರಲಿಂಗಕ್ಕೆ.