ಜ್ಞಾನದ ಒರಳಿಗೆ ಎಕೋಭಾವದ ಒನಕೆಯ ಕೊಂಡು,
ಇಮ್ಮನವಾದುದನು ಒಮ್ಮನವಾಗಿ ಥಳಿಸಿ
ಅಗ್ನಿಯಿಲ್ಲದೆ, ಪಾಕವಾಯಿತ್ತು,.
ಎಸರಿಲ್ಲದೆ ಕುದಿದು,
ನಿರಾಳ ಭಾಂಡೆಯಲ್ಲಿ ಬೋನವಾಯಿತ್ತಲ್ಲಯ್ಯ,
ನಾವರಿಯದ ನಿಮಗೆ ಅರ್ಪಿತವಾಯಿತ್ತಲ್ಲಯ್ಯ.
ತ್ರೈಲೋಚನ ಮಹೋಹರ ಮಾಣಿಕೇಶ್ವರಲಿಂಗಕ್ಕೆ.
Art
Manuscript
Music
Courtesy:
Transliteration
Jñānada oraḷige ekōbhāvada onakeya koṇḍu,
im'manavādudanu om'manavāgi thaḷisi
agniyillade, pākavāyittu,.
Esarillade kudidu,
nirāḷa bhāṇḍeyalli bōnavāyittallayya,
nāvariyada nimage arpitavāyittallayya.
Trailōcana mahōhara māṇikēśvaraliṅgakke.