Index   ವಚನ - 35    Search  
 
ಗುರುವೈದು ಬಂದು ಮೂರು ಲಘುವಾರರಿಂದ ಹುಟ್ಟಿದ ಅಂಡ ಪಿಂಡ. ಆ ಪಿಂಡದ ಪಿಂಡಕ್ಕೆ ಗುರು ಇಪ್ಪತ್ತೈದು, ಬಿಂದು ಮೂವತ್ತಾರು, ಲಘು ಐವತ್ತೊಂದರಲ್ಲಿ ಕೂಡಿದ ನಾದವೊಂದು, ಅದು ನೇಮಾಕ್ಷರಲೇಪ, ತ್ರಿಕರಣ ಲೊಪ, ಜ್ಞಾನಪಿಂಡವೈಕ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.