Index   ವಚನ - 4    Search  
 
ಭೂಮಿಯೊಳಗಿಂದಲುದಯಿಸಿ ರವಿ ಮೂಡಿಬರಲು ನೆಲ-ಜಲಾಗ್ನಿ ಮರುತಾಕಾಶಕ್ಕಾವರಿಸಿದ ಕತ್ತಲೆ ಹರಿದು ಹೋಯಿತ್ತು ನೋಡಾ! ಸಕಲ ಜನರೆಲ್ಲ ಎಚ್ಚತ್ತು ಯುಕುತಿ ವ್ಯಾಪಾರ ಲೆಕ್ಕವನು ಗೈಯಲು ಲೋಕನಾಥನ ರಾಣಿವಾಸ ಮಡಿಯಿತ್ತು. ಚಿತ್ರಾಣಿ ಲೋಕನಾಥನ ಸೋಂಕಲು ದೇವಲೋಕನಾಥನಾದುದನೇನೆಂಬೆ ನಿರಂಜನ ಚನ್ನಬಸವಲಿಂಗಾ