Index   ವಚನ - 5    Search  
 
ಕತ್ತಲೆಯ ಕಾಳದೊಳು ಸುಳಿದಾಡುವಾ ಹಕ್ಕಿ ಪಕ್ಷಿ ಭಾವವಿಲ್ಲದೆ ಇಲ್ಲದ ವ್ಯವಹಾರಗೊಂಡಿತ್ತು. ಸುಳಿಗಾಳಿ ಬೀಸಿ ಸೂರ್ಯನುದಯಿಸಲು, ಕತ್ತಲೆಯ ಕಾಳಕ್ಕೆ ಬಿಸಿಲು ನೆರೆಯಲು, ನಟ್ಟನಡುಮಧ್ಯ ಸುತ್ತಲಿಕ್ಕುವ ಮಾರಿ ದೇವಿಯಾದಳು ನಿರಂಜನ ಚನ್ನಬಸವಲಿಂಗವನರಿವುದಕ್ಕೆ.