Index   ವಚನ - 18    Search  
 
ಕರಿಕಾಳಿ ಕಂಠದಲಿ ಲಕ್ಷ ಲಕ್ಷ ರುಂಡಮಾಲೆಯ ಸರವ ನೋಡಾ! ಮುಂಡಗಳು ಮೊಲೆಯನುಂಡರೆ ಮೂರು ಕೊತ್ತಲ ಕಿಚ್ಚೆದ್ದು ಹೊಯ್ಯಲು ಮೂರು ಲೋಕದವರೆಲ್ಲ ತಳವೆಳಗಾಗಿ ಹೋದರು ನಿರಂಜನ ಚನ್ನಬಸವಲಿಂಗವನರಿಯದೆ.