Index   ವಚನ - 75    Search  
 
ಕಾಲಕಾಲಕ್ಕೆ ಕೃಪಾನಿಧಿಯೆಂಬ ಪರಮರುದ್ರಾಕ್ಷಿಯನು ಒಲಿದೊಲಿದು ನಲಿದು ಕೊರಳು ಮೊದಲಂಗದೊಳು ಧರಿಸಿ, ಕಂಗೊಳಿಸುವ ನಿರಂಜನ ಚನ್ನಬಸವಲಿಂಗಕ್ಕೆ ಮಂಗಳ ಜಯ ಜಯವೆಂದು ಸಂಗಸುಖಿಯಾಗಿರ್ದೆನು.